15 ಮತ್ತು 16 ನೇ ಕಂತಿನ ಹಣ ಜಮಾ?

ಗೃಹಲಕ್ಷ್ಮಿ 15ನೇ ಕಂತಿನ ಹಣವನ್ನು ಡಿಸೆಂಬರ್ 11 ನೇ ತಾರೀಖಿನಂದು     ವರ್ಗಾವಣೆ ಮಾಡಲಾಯಿತು ಮತ್ತು ಸಾಕಷ್ಟು ಮಹಿಳೆಯರು ಈ ಕಂತಿನ 2000 ಹಣವನ್ನು ಪಡೆದುಕೊಂಡಿದ್ದಾರೆ ಮತ್ತು ಇನ್ನು ಕೆಲ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿ ನಹಣ ಮತ್ತು 16 ಜಮಾ ಆಗಿಲ್ಲ ಅಂತ ಮಹಿಳೆಯರು ಏನು ಮಾಡಬೇಕು ಹಾಗೂ ಯಾವಾಗ ಜಮಾ ಆಗುತ್ತದೆ ಎಂದು ಈಗ ತಿಳಿಯೋಣ.


15ನೇ ಕಂತಿನ ಹಣ ನಿಮಗೆ ಜಮಾ ಆಗಿಲ್ಲವೆಂದರೆ ನೀವು ಭಯ ಪಡುವಂತ ಅವಶ್ಯಕತೆ ಇಲ್ಲ ಏಕೆಂದರೆ ಗೃಹಲಕ್ಷ್ಮಿ 16ನೇ ಕಂತಿನ ಹಣದ ಜೊತೆಗೆ ನಿಮಗೆ ಪೆಂಡಿಂಗ್ ಇರುವಂತ ಎರಡು ಕಂತಿನ ಹಣವು ಕೂಡ ವರ್ಗಾವಣೆ ಮಾಡಲಾಗುತ್ತದೆ ಅಂದರೆ ನಿಮಗೆ ಎರಡು ಕಂತಿನ ಹಣ ಪೆಂಡಿಂಗ್ ಇದ್ದರೆ ಹಣ ನಿಮ್ಮ ಖಾತೆಗೆ 4000 ಹಣ ವರ್ಗಾವಣೆ ಮಾಡಲಾಗುತ್ತದೆ ಹಾಗಾಗಿ ನೀವು ಹಣ ಬರುವವರೆಗೂ ಕಾಯಬೇಕಾಗುತ್ತದೆ

ಗೃಹಲಕ್ಷ್ಮಿ 16ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂದು ಮಹಿಳೆಯರು ಎದುರು ನೋಡುತ್ತಿದ್ದಾರೆ ಅಂತವರಿಗೆ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಗೃಹಲಕ್ಷ್ಮಿ ಅದನ ಆರನೇ ಕಂತಿನ ಹಣವನ್ನು ಹೊಸ ವರ್ಷದ ಪ್ರಯುಕ್ತ ಒಂದನೇ ತಾರೀಖಿನಂದು ಅಥವಾ ಜನವರಿ ಮೊದಲ ವಾರದ ಒಳಗಡೆ ಬಿಡುಗಡೆ ಮಾಡಲಾಗುತ್ತೆ ಎಂದು ಕೆಲ ಮಾಧ್ಯಮಗಳಿಂದ ಮಾಹಿತಿ ವರದಿ ಬಂದಿದೆ ಹಾಗಾಗಿ ನೀವು 16ನೇ ಕಂತಿನ ಹಣಕ್ಕೆ ಕಾಯುತ್ತಿದ್ದರೆ ನಿಮಗೆ ಜನವರಿ ಮೊದಲನೇ ವಾರದ ಒಳಗಡೆ 16ನೇ ಕಂತಿನ 2000 ಹಣ ಹಾಗೂ ಎರಡು ಅಥವಾ ಎರಡು ಕಂತಿನ ಹಣ ಜಮಾ ವಾಗುತ್ತವೆ

             ಆಧಾರ್  e-kyc ಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಹಣ ಪೆಂಡಿಂಗ್ ನಲ್ಲಿ ಇದ್ದರೆ   ಏನ್ ಮಾಡಬೇಕು?


ಸ್ನೇಹಿತರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ 14 ಅಥವಾ 15 ಅಥವಾ ಇದಕ್ಕಿ0ತ ಹೆಚ್ಚಿನ ಕಂತಿನ ಹಣ ನಿಮಗೆ ಬಾಕಿ ಇದ್ದರೆ ನೀವು ಕಡ್ಡಾಯವಾಗಿ ಈ ಕೆಲಸ ಮಾಡಬೇಕು. ಅಂದರೆ ಮಾತ್ರ ನಿಮಗೆ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣ ಬರುತ್ತದೆ ಹಾಗಾಗಿ ಯಾವ ಕೆಲಸ  ಅಂದರೆ ಮೊದಲನೇದಾಗಿ ಗೃಹಲಕ್ಷ್ಮಿ ಅರ್ಜಿಯ ಈಕೆ ವೈ ಸಿ ಮಾಡಿಸಬೇಕು ನಂತರ ಗೃಹಲಕ್ಷ್ಮಿ ಅರ್ಜಿದಾರರ ಬ್ಯಾಂಕ್ ಖಾತೆಗೆ E-KYC ಮಾಡಿಸಬೇಕು ಹಾಗೂ ಆಧಾರ್ ಕಾರ್ಡ್ ಲಿಂಕ್ ಮತ್ತು ಆಧಾರ್ ಕಾರ್ಡ್ ಸೀಡಿಂಗ್ ಮಾಡಿಸುವುದು ಕಡ್ಡಾಯವಾಗಿದೆ ನಂತರ ಗೃಹಲಕ್ಷ್ಮಿ  ಅರ್ಜಿ ಹಾಕಿದ ಮಹಿಳೆಯ ರೇಷನ್ ಕಾರ್ಡ್ ನಲ್ಲಿ kyc ಮಾಡಿಸಬೇಕು ಅಂದರೆ ಮಾತ್ರ ಪೆಂಡಿಂಗ್ ಇರುವ ಎಲ್ಲಾ ಕಂತಿನ ಹಣ ಜಮಾ ಆಗುತ್ತೆ

ಒಂದು ವೇಳೆ ಎಲ್ಲಾ ಸರಿಯಾಗಿದ್ದರೂ ಕೂಡ ನಿಮಗೆ ಹಣ ಬರುತ್ತಿಲ್ಲವೇ ಹಾಗಾದರೆ ನೀವು ಕೂಡಲೇ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಯಾವ ಕಾರಣಕ್ಕೆ ಬರುತ್ತಿಲ್ಲ ಹಾಗೂ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣ ಪಡೆಯಲು ಏನು ಮಾಡಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು ಹಾಗಾಗಿ ನೀವು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ

ಯುವನಿಧಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

 ಯುವನಿಧಿ ಬಗ್ಗೆ ಸಂಪೂರ್ಣ ಮಾಹಿತಿ

ಯುವನಿಧಿ ಯೋಜನೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು

, 2023ರಲ್ಲಿ ಪದವಿ ಅಥವಾ ಡಿಪ್ಲೋಮಾ ಪೂರೈಸಿದ ನಂತರ 180 ದಿನಗಳವರೆಗೆ ಉದ್ಯೋಗ ಪಡೆಯದ ನಿರುದ್ಯೋಗಿ ಯುವಕರಿಗೆ ಮಾಸಿಕ ಭತ್ಯೆ ನೀಡುವ ಉದ್ದೇಶ ಹೊಂದಿದೆ. ಈ ಯೋಜನೆಯಡಿ, ಪದವೀಧರರಿಗೆ ಪ್ರತಿ ತಿಂಗಳು ₹3,000 ಮತ್ತು ಡಿಪ್ಲೋಮಾ ಪಾಸಾದವರಿಗೆ ₹1,500 ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. 

ಅರ್ಹತೆಗಳು:

  • ಕರ್ನಾಟಕದ ನಿವಾಸಿಯಾಗಿರಬೇಕು.
  • ಪದವಿ ಅಥವಾ ಡಿಪ್ಲೋಮಾ ಪೂರೈಸಿರಬೇಕು.
  • ತೇರ್ಗಡೆಯಾದ ದಿನಾಂಕದಿಂದ 180 ದಿನಗಳವರೆಗೆ ಉದ್ಯೋಗ ಲಭಿಸದಿರಬೇಕು.
  • ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿಲ್ಲದಿರಬೇಕು..
  • ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗ ಹೊಂದಿರಬಾರದು.
  • ರಾಜ್ಯ ಅಥವಾ ಕೇಂದ್ರ ಸರ್ಕಾರದ ಇತರ ಯೋಜನೆಗಳಡಿ ಅಥವಾ ಬ್ಯಾಂಕ್‌ಗಳಿಂದ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿರಬಾರದು.

ಅಗತ್ಯ ದಾಖಲೆಗಳು:

  • ಪದವಿ ಅಥವಾ ಡಿಪ್ಲೋಮಾ ಪ್ರಮಾಣಪತ್ರ
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ಬುಕ್
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಜಾತಿ ಮತ್ತು ಆದಾಯ ಪ್ರಮಾಣಪತ್ರ
  • ನಿವಾಸ ಪ್ರಮಾಣಪತ್ರ

ಅರ್ಜಿಯ ವಿಧಾನ:

  1. ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡಿ: https://sevasindhu.karnataka.gov.in/Sevasindhu/English
  2. ಹೊಸ ಬಳಕೆದಾರರಾಗಿ ನೋಂದಣಿ ಮಾಡಿ.
  3. ಆಧಾರ್ ಸಂಖ್ಯೆ ಮತ್ತು ಇತರ ವಿವರಗಳನ್ನು ನಮೂದಿಸಿ.
  4. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  5. ಸಲ್ಲಿಸಿದ ಮಾಹಿತಿಯನ್ನು ಪರಿಶೀಲಿಸಿ, ಅರ್ಜಿಯನ್ನು ಸಲ್ಲಿಸಿ.  

ಅರ್ಜಿದಾರರು ಪ್ರತಿ ತಿಂಗಳ 1 ರಿಂದ 25ರೊಳಗೆ ತಮ್ಮ ನಿರುದ್ಯೋಗ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಘೋಷಿಸಬೇಕು. ಉದ್ಯೋಗ ದೊರೆತ ನಂತರ ಈ ಯೋಜನೆಯ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ, ಸೇವಾ ಸಿಂಧು ಪೋರ್ಟಲ್ ಅಥವಾ ಯುವನಿಧಿ ಯೋಜನೆಯ ಅಧಿಕೃತ ವೆಬ್‌ಸೈಟ್‌ಗಳನ್ನು ಭೇಟಿ ಮಾಡಬಹುದು ಅಥವಾ ನಿಮ್ಮ ಹತ್ತಿರ ಇರುವ ಗ್ರಾಮ ಒನ್ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸ ಬಹುದು

ಯೂಟ್ಯೂಬ್ ನಿಂದ ಲಕ್ಷ ಲಕ್ಷ ದುಡ್ಡು ಮಾಡುವುದು ಹೇಗೆ   ಯೂಟ್ಯೂಬ್ ನಿಂದ ಲಕ್ಷ ಲಕ್ಷ ದುಡ್ಡು ಮಾಡುವುದು ಹೇಗೆ ?      

  ಯೂಟ್ಯೂಬ್ ನಿಂದ ಹಣ ಗಳಿಸಬಹುದೇ? 

              = ಹೌದು ನೀವು ಯೂಟ್ಯೂಬ್ ನಲ್ಲಿ ವಿಡಿಯೋ ಹಾಕಿ ದುಡ್ಡು ಮಾಡ ಬಹುದು
                   ಹೆಚ್ಚಿನ ಮಾಹಿತಿಗೆ ಇಲ್ಲಿದೆ ನೋಡಿ

                                                                    ನೀವು ಯೂಟ್ಯೂಬ್‌ನಲ್ಲಿ ಹಣ ಗಳಿಸಲು ಬಯಸಿದರೆ,           ಮೊದಲಿಗೆ ಯೂಟ್ಯೂಬ್ ಪಾಲುದಾರ ಕಾರ್ಯಕ್ರಮ (YPP) ಗೆ ಸೇರಬೇಕು. ಇದಕ್ಕಾಗಿ, ನಿಮ್ಮ ಚಾನಲ್‌ಗೆ ಕನಿಷ್ಠ 1,000 ಸಬ್ಸ್ಕ್ರೈಬರ್‌ಗಳು ಮತ್ತು ಕಳೆದ 12 ತಿಂಗಳಲ್ಲಿ 4,000 ಸಾರ್ವಜನಿಕ ವೀಕ್ಷಣಾ ಗಂಟೆಗಳು ಇರಬೇಕು.

ಯೂಟ್ಯೂಬ್ ನಲ್ಲಿ ಹಣ ಮಾಡುವ ವಿಧಾನಗಳು

  1. ಜಾಹೀರಾತು ಆದಾಯ : ನಿಮ್ಮ ವೀಡಿಯೊಗಳಲ್ಲಿ ಜಾಹೀರಾತುಗಳನ್ನು ಸಕ್ರಿಯಗೊಳಿಸುವ ಮೂಲಕ, ವೀಕ್ಷಣೆಗಳ ಸಂಖ್ಯೆಯ ಆಧಾರದ ಮೇಲೆ ಆದಾಯ ಪಡೆಯಬಹುದು.
  2. ಚಾನಲ್ ಸದಸ್ಯತ್ವಗಳು ; ಸಬ್ಸ್ಕ್ರೈಬರ್‌ಗಳು ಮಾಸಿಕ ಶುಲ್ಕವನ್ನು ಪಾವತಿಸಿ ವಿಶೇಷ ಸೌಲಭ್ಯಗಳನ್ನು ಪಡೆಯಬಹುದು.
  3. ಸೂಪರ್ ಚಾಟ್ ಮತ್ತು ಸೂಪರ್ ಸ್ಟಿಕ್ಕರ್‌ಗಳು : ಲೈವ್ ಸ್ಟ್ರೀಮ್ ಸಮಯದಲ್ಲಿ ವೀಕ್ಷಕರು ತಮ್ಮ ಸಂದೇಶಗಳನ್ನು ಹೈಲೈಟ್ ಮಾಡಲು ಖರೀದಿಸಬಹುದು.
  4. ಯೂಟ್ಯೂಬ್ ಪ್ರೀಮಿಯಂ ಆದಾಯ : ಪ್ರೀಮಿಯಂ ಸಬ್ಸ್ಕ್ರೈಬರ್‌ಗಳು ನಿಮ್ಮ ಕಂಟೆಂಟ್ ವೀಕ್ಷಿಸಿದಾಗ, ನೀವು ಅವರ ಸಬ್ಸ್ಕ್ರಿಪ್ಷನ್ ಆದಾಯದ ಒಂದು ಭಾಗವನ್ನು ಪಡೆಯುತ್ತೀರಿ.
  5. ಮರ್ಚ್ ಶೆಲ್ಫ್ : ನಿಮ್ಮ ಬ್ರಾಂಡೆಡ್ ಉತ್ಪನ್ನಗಳನ್ನು ವೀಡಿಯೊಗಳ ಕೆಳಗೆ ಪ್ರದರ್ಶಿಸಿ ಮಾರಾಟ ಮಾಡಬಹುದು.                                                                                                                                

ಇವುಗಳ ಜೊತೆಗೆ, ನೀವು ಆಫಿಲಿಯೇಟ್ ಮಾರ್ಕೆಟಿಂಗ್, ಸ್ಪಾನ್ಸರ್‌ಶಿಪ್‌ಗಳು, ಕ್ರೌಡ್‌ಫಂಡಿಂಗ್, ನಿಮ್ಮ ಸ್ವಂತ ಉತ್ಪನ್ನಗಳು ಅಥವಾ ಸೇವೆಗಳ ಮಾರಾಟದ ಮೂಲಕವೂ ಆದಾಯವನ್ನು ಹೆಚ್ಚಿಸಬಹುದು.

ಯೂಟ್ಯೂಬ್‌ನಲ್ಲಿ ಯಶಸ್ವಿಯಾಗಲು,

ಯೂಟ್ಯೂಬ್‌ನಲ್ಲಿ ಹಣ ಗಳಿಸುವುದು ಸಮಯ ಮತ್ತು ಪರಿಶ್ರಮವನ್ನು ಬೇಡುತ್ತದೆ. ನಿರಂತರತೆ, ಹೊಸ ಆಲೋಚನೆಗಳ ಪ್ರಯೋಗ ಮತ್ತು ವೀಕ್ಷಕರ ಆಸಕ್ತಿಗೆ ತಕ್ಕಂತೆ ಹೊಂದಿಕೊಳ್ಳುವುದು ಮುಖ್ಯ.

Leave a Reply

Your email address will not be published. Required fields are marked *