15 ಮತ್ತು 16 ನೇ ಕಂತಿನ ಹಣ ಜಮಾ?

ಗೃಹಲಕ್ಷ್ಮಿ 15ನೇ ಕಂತಿನ ಹಣವನ್ನು ಡಿಸೆಂಬರ್ 11 ನೇ ತಾರೀಖಿನಂದು     ವರ್ಗಾವಣೆ ಮಾಡಲಾಯಿತು ಮತ್ತು ಸಾಕಷ್ಟು ಮಹಿಳೆಯರು ಈ ಕಂತಿನ 2000 ಹಣವನ್ನು ಪಡೆದುಕೊಂಡಿದ್ದಾರೆ ಮತ್ತು ಇನ್ನು ಕೆಲ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿ ನಹಣ ಮತ್ತು 16 ಜಮಾ ಆಗಿಲ್ಲ ಅಂತ ಮಹಿಳೆಯರು ಏನು ಮಾಡಬೇಕು ಹಾಗೂ ಯಾವಾಗ ಜಮಾ ಆಗುತ್ತದೆ ಎಂದು ಈಗ ತಿಳಿಯೋಣ. 15ನೇ ಕಂತಿನ ಹಣ ನಿಮಗೆ ಜಮಾ ಆಗಿಲ್ಲವೆಂದರೆ ನೀವು ಭಯ …